Description
ನಿತ್ಯ ನೂತನ ಅಂತ ಯಾವುದಾದರೂ ಒಂದಿದ್ದರೆ ಅದು ಕ್ಯಾಲೆಂಡರ್. ಅಂಥ ಕ್ಯಾಲೆಂಡರ್ ಮೈತುಂಬಾ ಕನ್ನಡ ಕವಿಸಾಲುಗಳನ್ನು ಹೊತ್ತು ತಂದರೆ? ಆಗ ಅದು ನಿಜಕ್ಕೂ`ಕನ್ನಡವೇ ನಿತ್ಯ’! ಹಾಗೆ `ಎಂದೆಂದಿಗೂ’ ನೀ ಕನ್ನಡವಾಗಿರು… ಎನ್ನುತ್ತಿರುವ ಈ ಚೆಂದದ ಕನ್ನಡ ದಿನದರ್ಶಿಕೆ ನಿಮಗೆ ಬೇಡವೆ? ಈ ತಿಂಗಳ ೨೮ನೇ ತಾರೀಕಿನೊಳಗೆ ನಿಮಗೂ, ನಿಮ್ಮ ಪ್ರೀತಿಪಾತ್ರರಿಗೂ ಪ್ರತಿಗಳನ್ನು ಕಾಯ್ದಿರಿಸಿ. ಜನವರಿ ಮೊದಲ ವಾರದಲ್ಲಿ ನಿಮಗೆ ಹಾಗೂ ವಿಳಾಸ ತಿಳಿಸಿದಲ್ಲಿ ಅವರಿಗೂ ತಲುಪುತ್ತದೆ.
ಕ್ಯಾಲೆಂಡರ್ ದರ 250 ರೂಪಾಯಿಗಳು ಅಂಚೆ ವೆಚ್ಚ ಸಹಿತ(ಕರ್ನಾಟಕದೊಳಗೆ). ಮೂರು ಅಥವಾ ಅದಕ್ಕಿಂತ ಹೆಚ್ಚಿನ ಪ್ರತಿಗಳನ್ನು ತೆಗೆದುಕೊಂಡರೆ ಪ್ರತಿಯೊಂದಕ್ಕೆ 200 ರೂಪಾಯಿಗಳು ಮಾತ್ರ.
Reviews
There are no reviews yet.