ಚಿರೇಬಂದಿ ವಾಡೆ

35.00

Add to Wishlist
Add to Wishlist
Email

Description

ಆಧುನಿಕ ಭಾರತದ ಪ್ರಸಿದ್ಧ ನಾಟಕಕಾರರಲ್ಲೊಬ್ಬರಾದ ಮಹೇಶ ಎಲ್ಕುಂಚವಾರ್ ಅವರ ಈ ನಾಟಕವು ಮೂಲತಃ ಮರಾಠಿಯಲ್ಲಿ ರಚಿತವಾಗಿ ಕನ್ನಡಕ್ಕೆ ಅನುವಾದಿತಗೊಂಡಿದೆ. ಪರಂಪರಾಗತವಾಗಿ ಬಂದ ಒಂದು ವಾಡೆಯಲ್ಲಿ ಬದುಕುತ್ತಿರುವ ಒಂದು ಕೂಡುಕುಟುಂಬದ ಕಥನವನ್ನು ಹಿನ್ನೆಲೆಯಾಗಿಟ್ಟುಕೊಂಡು ಚೆಕಾಫ್ ಮಾದರಿಯ ಸೂಕ್ಷ್ಮ-ವಾಸ್ತವ ಕಥನವೊಂದನ್ನು ಕಟ್ಟುವ ಆಶಯವನ್ನು ಹೊತ್ತಿರುವ ಈ ನಾಟಕವು ಆಧುನಿಕ ಭಾರತದ ಮುಖ್ಯ ನಾಟಕಗಳಲ್ಲೊಂದು ಎಂದು ಪ್ರಖ್ಯಾತವಾಗಿದೆ. ಇದು ಈಗಾಗಲೇ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ; ಹಲವು ಕಡೆ ಪ್ರಯೋಗಗಳನ್ನೂ ಕಂಡಿದೆ. ಹಲವು ವರ್ಷಗಳ ಹಿಂದೆ ನೀನಾಸಮ್ ತಿರುಗಾಟವು ಈ ನಾಟಕವನ್ನು ಯಶಸ್ವಿಯಾಗಿ ರಂಗಪ್ರಯೋಗವಾಗಿ ಮಾರ್ಪಡಿಸಿ ಕರ್ನಾಟಕದಾದ್ಯಂತ ಪ್ರದರ್ಶನಗಳನ್ನೂ ನೀಡಿದೆ.

Reviews

There are no reviews yet.

Be the first to review “ಚಿರೇಬಂದಿ ವಾಡೆ”

Your email address will not be published.