Description
ಜ್ಞಾನಪೀಠ ಪುರಸ್ಕೃತ ಮಲಯಾಳಂ ಲೇಖಕ ತಗಳಿ ಶಿವಶಂಕರ ಪಿಳ್ಳೆಯವರ ಜಗತ್ ಪ್ರಸಿದ್ದಿ ಪಡೆದ ಕಾದಂಬರಿ ಚೆಮ್ಮೀನ್. ಈ ಕೃತಿ 1956 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವುದರ ಮೂಲಕ ಬಹುತೇಕ ಎಲ್ಲಾ ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿಯೂ ಅನುವಾದವಾಗಿ ಪ್ರಕಟವಾಗಿದೆ. ಈ ಕಾದಂಬರಿಯನ್ನು ಮೂಲ ಮಲಯಾಳಂನಿಂದ ಯಥಾವತ್ತಾಗಿ ನೇರಾನುವಾದ ಮಾಡಿದವರು ಅನುವಾದ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶ್ರೀ ಮೋಹನ ಕುಂಟಾರ್.
Reviews
There are no reviews yet.