Sale!

ಚಾಮ್ ಸ್ಕಿ ಜೊತೆಗೆ ಎರಡು ಹೆಜ್ಜೆ

100.00 90.00

10 in stock

Add to Wishlist
Add to Wishlist
Email

Description

ಭಾಷೆಯನ್ನು ಕುರಿತು ಸಾವಿರಾರು ವರ್ಷಗಳಿಂದ ಚರ್ಚೆಗಳು ನಡೆದಿದ್ದರೂ ಆಧುನಿಕ ಭಾಷಾಶಾಸ್ತ್ರ ಹರಿಕಾರ ಎಂತಲೇ ಪ್ರಸಿದ್ಧಿ ಪಡೆದ ಅಮೆರಿಕದ ರಾಜಕೀಯ ಚಿಂತಕ, ಭಾಷಾಶಾಸ್ತ್ರಜ್ಞ ನೋಮ್ ಚಾಮ್‌ಸ್ಕಿ ಚಿಂತನೆಗಳು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವನ್ನು ಒದಗಿಸಿವೆ. ಕಳೆದ ಐದು ದಶಕಗಳಿಂದ ಚಾಮ್‌ಸ್ಕಿ ನಿರಂತರವಾಗಿ ಬರೆಯುತ್ತಿದ್ದಾರೆ. ಅವರು ಕಳೆದ ಎರಡು ದಶಕಗಳಲ್ಲಿ ಹೊರತಂದಿರುವ ‘ದ ಸೈನ್ಸ್ ಆಫ್ ಲಾಂಗ್ವೇಜ್’, ‘ವಾಟ್ ಕೈಂಡ್ ಆಫ್ ಕ್ರೀಚರ್ಸ್‌ ಆರ್ ವಿ’ ಮತ್ತು ‘ವೈ ಓನ್ಲಿ ಅಸ್’ ಕೃತಿಗಳ ಚಿಂತನೆಗಳನ್ನು ಕನ್ನಡದ ಸಂದರ್ಭದಲ್ಲಿ ಕೆ.ವಿ.ಎನ್. ರವರು ‘‘ಚಾಮ್‌ಸ್ಕಿ ಜೊತೆಗೆ ಎರಡು ಹೆಜ್ಜೆ’’ ಎಂಬ ತಮ್ಮ ಹೊಸ ಪುಸ್ತಕದಲ್ಲಿ ನಿರೂಪಿಸಿದ್ದಾರೆ.

Reviews

There are no reviews yet.

Be the first to review “ಚಾಮ್ ಸ್ಕಿ ಜೊತೆಗೆ ಎರಡು ಹೆಜ್ಜೆ”

Your email address will not be published. Required fields are marked *