Description
ಚ್ಯುತಿ’ ಸರಸ್ವತಿ -ಸಿಂಧೂ ನದಿ ಪಾತ್ರದ ನಾಗರಿಕತೆಯ(ಹರಪ್ಪ -ಮೊಹಿಂಜದಾರೊ) ಅವಸಾನದ ಕಾಲದ ಹಿನ್ನಲೆಯ ಕತಾಹಂದರವಿರುವ ಕಾದಂಬರಿ.
“ಚ್ಯುತಿ ಆ ಕಾಲದ ಮಾನವಸ್ವಭಾವದ ಚಿತ್ರಣ ಮತ್ತು ಒಂದು ಸಮಾಜದ ಸಂಕೀರ್ಣ ಪದರಗಳನ್ನು ಸುಲಿದು ಸರಳ , ಮೂಲಭೂತ ಶಕ್ತಿಗಳ ತಾಕಲಾಟದ ವಿವರಗಳನ್ನು ನೀಡುವ ಮಹತ್ವಾಕಾಂಕ್ಷೆಯ ಪ್ರಯೋಗ” ಎಂದು ಇದರ ಮೊದಲ ಓದುಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Reviews
There are no reviews yet.