Description
ಡಿ.ಡಿ ಕೊಸಾಂಬಿಯವರು ೧೯೫೬ರಲ್ಲಿ ಅವರ ಮೊದಲ ಪುಸ್ತಕ ” An introduction to the study of Indian History” ಬರೆದಾಗ ಚರಿತ್ರೆ ಬರವಣಿಗೆಗೆ ತಿರುವು ತಂದು ಕೊಟ್ಟರು. ಮೂಲತಃ ಗಣಿತ ಶಾಸ್ತ್ರಜ್ಞರಾಗಿದ್ದು ಚರಿತ್ರೆ ಬರವಣಿಗೆಯ ಮೂಲಕ ಚರಿತ್ರೆ ಬರವಣೆಗೆಗೆ ವಿಸ್ತಾರವಾದ ನೆಲಗಟ್ಟನ್ನು ಹಾಕಿದರು.
Reviews
There are no reviews yet.