ದಾಳಿ

(2 customer reviews)

100.00

Add to Wishlist
Add to Wishlist
Email

Description

ಶೀರ್ಷಿಕೆ : ದಾಳಿ (ಕಾದಂಬರಿ) ಲೇಖಕರು : ಕುಮಾರ ಬೇಂದ್ರೆ ಪ್ರಕಶನ : ಸಾಗರಿ ಪ್ರಕಾಶನ, ಮೈಸೂರು-570004 ಪುಟಗಳು : 14 + 102 = 116 ಪುಸ್ತಕದ ಬೆಲೆ : ರೂ. 100 ಪುಸ್ತಕದ ಗಾತ್ರ : 1/8

ವೈಚಾರಿಕತೆ, ಪ್ರಗತಿಪರ ಚಿಂತನೆ ಮತ್ತು ಮೂಲಭೂತವಾದದ ನಡುವಿನ ಸಂಘರ್ಷ ಕುರಿತ ಕಥಾ ವಸ್ತುವನ್ನು ಈ ಕಾದಂಬರಿ ಹೊಂದಿದೆ. ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ವಿಚಾರವಾದಿಗಳ ಹತ್ಯೆ ಘಟನೆಗಳನ್ನು ಆಧರಿಸಿ ಅದರ ಸುತ್ತ ನದ ವಿದ್ಯಮಾನಗಳನ್ನು ಸೂಕ್ಷ್ಮ ವಾಗಿ ಈ ಕಾದಂಬರಿ ದಾಖಲಿಸಿದೆ.

2 reviews for ದಾಳಿ

 1. Kumar Bendre

  ದಾಳಿ ಕಾದಂಬರಿಯನ್ನು ಚಲಚಿತ್ರ ನಿರ್ದೇಶಕರಾದ ಡಾ. ನಾಗತಿಹಳ್ಳಿ ಚಂದ್ರಶೇಖರ ಅವರು ಇತ್ತೀಚೆಗೆ ಫೇಸ್ ಬುಕ್ ಲೈವ್ ನಲ್ಲಿ ಬಿಡುಗಡೆ ಮಾಡಿದರು.

 2. Shashikumar patange

  Shashikumar patange.
  at:-Hulikeri. Post:-Kadabagatti.
  Tq:-Alnavar. Dist:-Dharwad- 581103.
  Mo:- 9964021112

Add a review

Your email address will not be published.