Description
• ನೀವು ಸಾಫ್ಟ್ವೇರು ಎಂಜಿನಿಯರುಗಳು ಅಂದರೆ ಎಗ್ಸ್ಯಾಟ್ಲಿ ಏನು ಕೆಲಸ ಮಾಡ್ತೀರಾ?
• ನಿಮ್ಮ ಫೋನು ನಿಮ್ಮನ್ನು ಕದ್ದು ಆಲಿಸುತ್ತಿದೆಯಾ? ನಿಮ್ಮ ಲ್ಯಾಪ್‌ಟಾಪು ನಿಮ್ಮನ್ನು ಕದ್ದು ನೋಡುತ್ತಿದೆಯಾ?
• ಈ ಗಜಿಬಿಜಿ ಕ್ಯೂಆರ್ ಕೋಡ್ನಲ್ಲಿ ಏನು ಮಡಗಿರ್ತಾರೆ?
• ಫೇಸ್‌ಬುಕ್ಕು ಯಾಕೆ ಹ್ಯಾಕ್ ಆಗ್ತದೆ?
• ಆರ್ಟ್ ಆಫ್ ಲಿವಿಂಗ್ ಗೊತ್ತು. ಇದೇನಿದು ‘ಆರ್ಟ್ ಆಫ್ ಗೂಗ್ಲಿಂಗ್”?
• 5ಜಿ, ಬಿಟ್‌ಕಾಯಿನ್ನು, ಕ್ಲಡು, ಆರ್ಟಿಫಿಶಿಯಲ್ಇಂಟಲಿಜೆನ್ನು – ಇದೆಲ್ಲ ಏನು?
• ಮಹಾತ್ಮ ಗಾಂಧಿಗೂ ಸಾಫ್ಟ್‌ವೇರಿಗೂ ಎತ್ತಣಿಂದೆತ್ತ ಸಂಬಂಧ?
ಹೀಗೆ ಹತ್ತು ಹಲವು ವಿಷಯಗಳ ಮಾಹಿತಿ ತಾಣ.
ಇಂಟರ್ನೆಟ್ಟಿನಲ್ಲಿ ಹೇಗೆ ಸುರಕ್ಷಿತವಾಗಿ ವರ್ತಿಸಬೇಕು ಎಂಬ ಟ್ರಕ್ಕು ಟಿಪ್ಪುಗಳ ಹೂರಣ. ಕಂಪ್ಯೂಟರೆಂದರೆ ಭೂತ- ಎಂಬ ಭಯ ಹೋಗಲಾಡಿಸುವ ಸರಳ ಜ್ಞಾನ.
ಅಗತ್ಯವಾಗಿ ನಿಮ್ಮ ಟೇಬಲ್ ಮೇಲಿರಬೇಕಾದ ದೈನಂದಿನ ಕೈಪಿಡಿ.
Reviews
There are no reviews yet.