Description
ಈ ಕಥಾಸಂಕಲನದಲ್ಲಿ ಒಟ್ಟು ಹದಿನಾಲ್ಕು ಕಥೆಗಳಿವೆ. ಜೊತೆಗೆ ಪೂರಕವಾದ ಸುಂದರ ಚಿತ್ರಗಳಿವೆ. ಈ ಕೃತಿಗೆ ಖ್ಯಾತ ಕಥೆಗಾರ ಕೇಶವ ಮಳಗಿಯವರು ಬರೆದ ಮುನ್ನುಡಿಯಲ್ಲಿ ಹೇಳಿರುವಂತೆ ‘ ಗ್ರಾಮ- ನಗರಗಳಲ್ಲಿನ ಬದುಕಿನ ಸಂಕೀರ್ಣತೆಯನ್ನು ಹೇಳುವ ಕಥೆಗಳು.ಸತ್ತವನ ಆತ್ಮ, ಅಪ್ಪ ಎಂಬ ಪ್ರಾರಬ್ಧ, ಚಿನ್ನದ ಬೀಜ, ಮೀಸೆ ಫಕೀರಪ್ಪನ ಅದಾಲತ್ತು, ಮರಯೋಗಿ ತಿಮ್ಮಕ್ಕ ಇಂಥ ಕಥೆಗಳು ಪ್ರಾದೇಶಿಕ ಭಾಷೆಯ ಸೊಗಡಿನಿಂದ ಗಮನ ಸೆಳೆಯುತ್ತವೆ’.
Reviews
There are no reviews yet.