Description
ಮರಾಠಿಯ ದಲಿತ ಸಂವೇದನೆಯ ಲೇಖಕರಾದ ಉತ್ತಮ ಕಾಂಬಳೆ ಅವರು ಕರ್ನಾಟಕದಲ್ಲಿ ಸಾಮಾಜಿಕ ಪಿಡುಗಾದ ದೇವದಾಸಿ ಮತ್ತು ಬೆತ್ತಲೆ ಸೇವೆ ಕುರಿತು ಕ್ಷೇತ್ರ ಕಾರ್ಯ ನಡೆಸಿ ಬರೆದ ಪುಸ್ತಕವು ಲಡಾಯಿ ಪ್ರಕಾಶನದಿಂದ ಪ್ರಕಟಣೆಗೆ ಸಿದ್ದವಾಗಿದೆ. ಅದನ್ನು ಡಾ ಸಿದ್ರಾಮ ಕಾರಣಿಕ ಅವರು ಕನ್ನಡಕ್ಕೆ ತಂದಿದ್ದಾರೆ
ಗೆಳೆಯ ಜಿ ಅರುಣಕುಮಾರ ಅವರು ಈ ಪುಸ್ತಕಕ್ಕೆ ನಾಲ್ಕು ಮುಖಪುಟ ಮಾಡಿದ್ದಾರೆ. ನಿಮಗೆ ಯಾವುದು ಇಷ್ಟವಾಯಿತು
Reviews
There are no reviews yet.