Description
ಲೇಖಕರು: ವ್ಯಾಸರಾವ್ ನಿಂಜೂರ್
ಪ್ರಕಾಶನ: ಅಂಕಿತ ಪುಸ್ತಕ
**********
“ಆತ್ಮಕಥೆಯಲ್ಲಿ ತನ್ನನ್ನು ಲೇಖಕ ವೈಭವೀಕರಿಸುವುದು,ತನಗಿಷ್ಟವಾಗದವರ ಕುರಿತು ಅಸಡ್ಡೆ ತೋರಿಸುವುದು ಅಥವಾ ಆರೋಪ ಹೊರಿಸುವುದು ಇಂಥಹುದು ಆಗಾಗ ಕಂಡು ಬರುವುದು ಸಾಮಾನ್ಯ ಇಂತಹ ತಪ್ಪುಗಳನ್ನು ನಾನು ಮಾಡಿಲ್ಲ ಎಂದು ನಂಬಿದ್ದೇನೆ.ಸ್ವಲ್ಪ ತಮಾಷೆಯ ಮಾತುಗಳನ್ನು ಸೇರಿಸಿರಬಹುದು,ಅಷ್ಟೇ ಬರಹ ವಸ್ತುನಿಷ್ಠವಾಗಿರುವಂತೆ ಪ್ರಯತ್ನ ಪಟ್ಟಿದ್ದೇನೆ”.
(ಒಳಪುಟಗಳಿಂದ)
Reviews
There are no reviews yet.