Description
‘ಎನ್ನ ಭವದ ಕೇಡು’ – ಎಸ್. ಸುರೇಂದ್ರನಾಥ್ ಅವರ ಚೊಚ್ಚಲ ಕಾದಂಬರಿ, ಕೆಲವು ಸಣ್ಣ ಕಥೆಗಳಿಂದ ಸಾಹಿತ್ಯ ವಲಯದ ಗಮನ ಸೆಳೆದ ಸುರೇಂದ್ರನಾಥ್ ಈಗ ಕಾದಂಬರಿಯ ದೊಡ್ಡ ಬೀಸಿಗೆ ಜಿಗಿದಿದ್ದಾರೆ. “ಎನ್ನ ಭವದ ಕೇಡು’ ಮಾಯಾವಾಸ್ತವ ಸೃಷ್ಟಿ ಎನ್ನಬಹುದಾದ ಉತ್ಕಟ ಬರವಣಿಗೆ, ಇಲ್ಲಿ ಧುಮ್ಮಿಕ್ಕುವ, ದುಮುಗುಡುವ ಉತ್ಕಟ ಜೀವಕಾಮವಿದೆ. ಇದನ್ನು ಹತ್ತಿಕ್ಕುವ ಜೀವವಿರೋಧಿ ಶಕ್ತಿಯೂ ಇದೆ.
Reviews
There are no reviews yet.