Description
ಹೊಸ ತಲೆಮಾರು ಸೃಜನಶೀಲವಾಗಿ ತುಂಬ ಕ್ರೀಯಾಶೀಲವಾಗಿರುವ ಕಲಾವಿದರು. ಜಾಗತಿಕರಣ ಮತ್ತು ಕೋಮುವಾದಗಳು ಕಳೆದ ಕಾಲು ಶತಮಾನದಲ್ಲಿ ಹುಟ್ಟು ಹಾಕಿರುವ ಕೇಡುಗಳಿಗೆ ಪರ್ಯಾಯವಾಗಿ ಸ್ಥಳೀಕರಣ,ಬಹುತ್ವ,ಸೌಹಾರ್ದತೆ ಮತ್ತು ಸಮಾನತೆ ನೆಲೆಗಳು ಶೋಧಗೊಳ್ಳೂತ್ತಿರುವ ವಿನ್ಯಾಸಗಳಲ್ಲಿ ಹೊಸ ಸಾಹಿತ್ಯ ರೂಪತಾಳಿದೆ.ಅದನ್ನು ಗುರುತಿಸುವ ಕೆಲಸ ಆಗಬೇಕಾಗಿದೆ.ಮಲ್ಲಯ್ಯನವರ ಕವಿತೆಗಳು ಕೂಡ ಆ ಗುರುತಿಸುವಿಕೆಗೆ ಆಕಾರವಾಗಬಲ್ಲವು.
Reviews
There are no reviews yet.