Description
….ದಕ್ಷಿಣ ಆಫ್ರಿಕಾದ ದರ್ಬನ್ ನಲ್ಲಿ ನಡೆದ ವಿಶ್ವ ವರ್ಣಬೇಧ ವಿರೋಧಿ ಅಂತರರಾಷ್ಟ್ರೀಯ ಸಮಾವೇಶಕ್ಕೆ ಭಾರತೀಯ ನಿಯೋಗದ ಸದಸ್ಯರಲೋಬ್ಬರಾಗಿ ಆಹ್ವಾನ ಪಡೆದ ಲೇಖಕರು,ತಮ್ಮ ಶೋಧಿಸುತ್ತಲೇ, ಅಫ್ರಿಕಾದ ಕಪ್ಪು ಜನರ ಬದುಕು,ಬವಣೆ,ಸಮಾಜ,ಬಣ್ಣ,ಆತ್ಮಕ್ಕೆ ಯಾವ ಬಣ್ಣ?”ಎಂದು ಪ್ರಶ್ನಿಸಿದ ದ್ವಾರಕಾನಾಥ್ ಮಾತುಗಳಲ್ಲಿ ಅವರ ಸಾಮಾಜಿಕ ಕಳಕಳಿ ವ್ಯಕ್ತವಾಗುತ್ತದೆ.
Reviews
There are no reviews yet.