ಗಂಗಾವತರಣ

100.00

Add to Wishlist
Add to Wishlist
Email

Description

ಪ್ರಸ್ತುತ ‘ಗಂಗಾವತರಣ’ ಪುಸ್ತಕವು ಗಂಗೂಬಾಯಿ ಹಾನಗಲ್ ಅವರ ಜೀವನ ಚಿತ್ರವಾಗಿದೆ. ಪ್ರಸ್ತುತ ಪುಸ್ತಕವನ್ನು ಬರೆದವರು ದಮಯಂತಿ ನರೇಗಲ್ಲ. ಈ ಪ್ರಸ್ತುತ ಪುಸ್ತಕವು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೊಂಡಿರುವ ಕೃತಿಯಾಗಿದೆ. ಈ ಪುಸ್ತಕದ ಪ್ರಕಾಶಕರು ಅಭಿನವ ಪ್ರಕಾಶನ. ಈ ಪುಸ್ತಕದಲ್ಲಿ ಗಂಗೂಬಾಯಿ ಹಾನಗಲ್ ರವರ ಸಂಗೀತ ಸಾಧನೆ ಹಾಗೂ ಅವರ ಕಾಲಘಟ್ಟದಲ್ಲಿ ಇದ್ದಂತಹ ಇನ್ನೂ ಹಲವಾರು ದಿಗ್ಗಜರ ಪರಿಚಯವೂ ಈ ಪುಸ್ತಕದಲ್ಲಿ ನಾವು ಕಾಣಬಹುದು.

Reviews

There are no reviews yet.

Be the first to review “ಗಂಗಾವತರಣ”

Your email address will not be published.