ಗಂಗೆ ಬಾರೆ ಗೌರಿ ಬಾರೆ

270.00

Add to Wishlist
Add to Wishlist
Email

Description

ಲೇಖಕರು: ಡಾ. ಮಿರ್ಜಾ ಬಷೀರ್

ಪ್ರಕಾಶನ: ಬಹುರೂಪಿ

**************

ಕನ್ನಡದ ಮಹತ್ವದ ಕಥೆಗಾರರಾದ ಡಾ ಮಿರ್ಜಾ ಬಷೀರ್ ಅವರು ಅಷ್ಟೇ ಜತನದಿಂದ ತಮ್ಮ ವ್ಯಕ್ತಿ ಬದುಕಿನ ಕಥನಗಳನ್ನು ಹೆಕ್ಕಿ ಕೊಟ್ಟಿದ್ದಾರೆ. ಇವು ಮೂಕಲೋಕದ ಮನಕಲಕುವ ಕಥೆಗಳು. ಪಶುವೈದ್ಯರಾದ ಮಿರ್ಜಾ ಬಷೀರ್ ಅವರು ತಮ್ಮ ವೃತ್ತಿಯನ್ನು ಎಂದೂ ಮುಗಿಯದ ಪಾಠವಾಗಿ ಸ್ವೀಕರಿಸಿದ ಕಾರಣ ಇಲ್ಲಿನ ಕಥನಗಳು ಮೂಕ ಪ್ರಾಣಿಗಳ ಆತ್ಮ ಚರಿತ್ರೆಯು ಹೌದೇನೋ ಎನ್ನುವಂತೆ ಬಿಚ್ಚಿಕೊಳ್ಳುತ್ತಾ ಸಾಗುತ್ತವೆ.

‘ಇಲ್ಲಿ ಯಾರು ಮುಖ್ಯರಲ್ಲ ಯಾರು ಅಮುಖ್ಯರಲ್ಲ..’ ಎನ್ನುವ ಮಾತನ್ನು ಈ ಕೃತಿ ಮತ್ತೆ ಮತ್ತೆ ನಿಜ ಮಾಡಿ ತೋರಿಸುತ್ತಿದೆ. ಮಿರ್ಜಾ ಬಷೀರರ ಒಳಗೆ ಆಡುತ್ತಿರುವ ಆ ಅಂತಃಕರಣದ ಬೆಳಕಿಗೆ ಇದು ಸಾಕ್ಷಿ.

Reviews

There are no reviews yet.

Be the first to review “ಗಂಗೆ ಬಾರೆ ಗೌರಿ ಬಾರೆ”

Your email address will not be published.