Description
ಗೌರೀಶರ ವಿಚಾರ ಸಾಹಿತ್ಯವೆಂದರೆ ಅದು ಭೂತಕಾಲದೊಂದಿಗೆ ಹಾಗು ಪಶ್ಚಿಮದ ಸಂಸ್ಕೃತಿಯೊಂದಿಗೆ ವರ್ತಮಾನದ ನಲೆಯಲ್ಲಿ ನಿಂತು ನಡೆಸಿದ ಒಂದು ಸಂವಾದ,ಈ ಸಂವಾದದಿಂದ ಇವೆರಡರೊಂದಿಗೆ ಒಂದಲ್ಲ ಒಂದು ಬಗೆಯಲ್ಲಿ ಒಡಬಂಡಿಕಗೆ ಬರುವುದು ಅನಿವಾರ್ಯವೆಂದು ಅವರು ಕಂಡುಕೊಂಡರು.ಹೀಗಾಗಿ ಪರಂಪರೆ-ಆಧುನಿಕತೆ, ಪೂರ್ವ-ಪಶ್ಚಿಮದಂತಹ ಶ್ರೇಣೀಕೃತ ದ್ವಂದ್ವಗಳನ್ನು ನಿರಚನಗೊಳಿಸುವುದು ಅವೆರಿಗೆ ಅಗತ್ಯವನಿಸಿರುವುದನ್ನು ಇಲ್ಲಿ ಕಾಣಬಹುದು.
Reviews
There are no reviews yet.