Description
ಈ ಪ್ರಸ್ತುತ ಪುಸ್ತಕದಲ್ಲಿ ಗಲ್ಫ್ ಯುದ್ಧ (1990-91) ಕುರೆತು ಬರೆದಿದ್ದಾರೆ. ಗಲ್ಫ್ ಯುದ್ದ (1990-91) ಕಳೆದ ಎರಡು ದಶಕಗಳಲ್ಲಿ ಕಂಡು ಬಂದ ಹೊಸ ರೀತಿಯ ಯುದ್ಧಗಳಲ್ಲಿ ಮೊದಲನೆಯದು.ಇದು ಎರಡನೇ ಮಹಾಯುದ್ಧದ ನಂತರ ಆರಂಭವಾದ ʼಶೀತಲ ಸಮರʼ ಕೊನೆಗೊಂಡ ನಂತರದ ಹೊಸ ರೀತಿಯ ಯುದ್ಧಗಳಿಗೆ ಮೂಲ ಮಾದರಿಯಾಗಿದೆ.
Reviews
There are no reviews yet.