Description
ಕಪಿಲ ಪಿ ಹುಮನಾಬಾದೆ ಅವರ ಮೊದಲ ಕಾದಂಬರಿ. ವಾಸ್ತವದ ನಿರೂಪಣೆ ಮೀರುವ ಹಾಣಾದಿ ಕಥಾನಕ, ವಾಸ್ತವದ ದೌರ್ಜನ್ಯಗಳನ್ನು ಹಿಡಿಯಲು ಪ್ರಯತ್ನ ಮಾಡುತ್ತದೆ. ವಾಸ್ತವದ ಸಮಾಜ ಹೇಗೆ ಅವಸಾನ ಹೊಂದುತ್ತದೆ ಎಂಬುದನ್ನು ಹಿಡಿಯಲು ಪ್ರಯತ್ನಿಸುತ್ತದೆ. ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹಧನಕ್ಕೆ ಆಯ್ಕೆಯಾಗಿತ್ತು.
Reviews
There are no reviews yet.