Description
ಜೀವನವು ಎಂತಹ ರಹಸ್ಯವೆಂದರೆ ಯಾರು ಅದನ್ನು ಅರ್ಥ ಮಾಡಿಕೊಳ್ಳಲು ಸಾದ್ಯಾವಿಲ್ಲ ಮತ್ತು ಯಾರಾದರೂ ನಾನು ಅರ್ಥ ಮಾಡಿಕೊಂಡೆ ಎಂದರೆ ಅದು ಅವನ ಅಜ್ಞಾನ. ಅವನಿಗೆ ತಾನು ಹೇಳುತ್ತಿರುವ ಬಗ್ಗೆ ಮಾತನಾಡಿದ್ದೇನೆ ಎಂಬ ಅರಿವಿರುವುದಿಲ್ಲ.ನೀವು ಬುದ್ದಿವಂತರಾದರೆ ಎದು ನಿಮಗೆ ಮೊದಲ ಸಾಕ್ಷಾತ್ಕಾರವಾಗುವುದು. ಜೇವನವನ್ನು ಅರಿಯುವ ಬಗೆಯನ್ನು ಇಲ್ಲಿ ಹೇಳಿದ್ದಾರೆ.
Reviews
There are no reviews yet.