ಹಜ್ರತ್ ಕುಮೈಲ್ ರ ದೀನ ಮೊರೆ

30.00

Add to Wishlist
Add to Wishlist
Email
SKU: B-ANO-HKDM Category:

Description

ಹಝತ್ ಕುಮೈಲ್ ಬಿನ್ ಝಿಯಾದ್, ನಾಲ್ಕನೇ ಖಲೀಫಾ ಹಝತ್ ಇಮಾಮ್ ಅಲೀ(ರ) ಅವರ ಆಪ್ತರಲ್ಲೊಬ್ಬರಾಗಿದ್ದರು. ಒಮ್ಮೆ ಬಸ್ರಾದ ಮಸೀದಿಯಲ್ಲಿ ಧರ್ಮೋಪದೇಶ ನೀಡುತ್ತಿದ್ದ ಹಝತ್ ಅಲೀ(ರ), ದೇವದೂತ ಹಝತ್ ಖಿಝ್ (ಅ)ರ ಒಂದು ವಿಶೇಷ ದುಆ (ಪ್ರಾರ್ಥನೆ)ದ ಕುರಿತು ಪ್ರಸ್ತಾಪಿಸಿ ಅದನ್ನು ಓದುವುದರಿಂದಾಗುವ ಅಪಾರ ಪ್ರಯೋಜನಗಳನ್ನು ವಿವರಿಸಿದರು. ಸಭೆ ಮುಗಿದ ಬಳಿಕ ಹಝತ್ ಅಲೀ(ರ) ಅವರ ನಿವಾಸಸ್ಥಾನಕ್ಕೆ ತೆರಳಿದ ಹಝತ್ ಕುಮೈಲ್, ತನಗೆ ಹಝತ್ ಖಿಝ್(ಅ)ರ ದುಆವನ್ನು ಕಲಿಸಿಕೊಡಬೇಕೆಂದು ಮನವಿ ಮಾಡಿದರು. ಆಗ ಹಝತ್ ಅಲೀ(ರ) ಹಝತ್ ಕುಮೈಲ್ (ರ)ರನ್ನು ಸಮಾಧಾನವಾಗಿ ಕೂರಿಸಿ, ಸವಿಸ್ತಾರವಾಗಿ ಈ ಪ್ರಾರ್ಥನೆಯನ್ನು ಅವರಿಗೆ ಕೇಳಿಸಿದ್ದು ಮಾತ್ರವಲ್ಲದೆ, ಇದನ್ನು ಬರೆಸಿ, ಕಂಠಪಾಠ ಮಾಡಿಸಿದರು.