ಹಿಂಡೆಕುಳ್ಳು

80.00

Add to Wishlist
Add to Wishlist
Email

Description

ಹಿಂಡೆಕೂಳ್ಳು ಗ್ರಾಮ ಭಾರತದ ಬಡಜನರ ಒಗೆತನದ ಕಥೆಯನ್ನು ಹೇಳುತ್ತದೆ.ಆದರೆ, ಬಡತನ ಇಲ್ಲಿ ವಸ್ತುವಲ್ಲ ಬದಲಿಗೆ ಗಂಡು-ಹೆಣ್ಣಿನ ಸಂಬಂಧದ ಕನಸು-ಕಾತರ- ಸಂಘರ್ಷಗಳು ಪ್ರಾದೇಶಿಕ ಭಾಷೆಯ ಚೆಲುವು ಹೆಣ್ಣಿನ ಒಳತೋಟಿ ಆಕೆಯ ಮನೋಕಾಮನೆಗಳು ಮತ್ತು ಭಯಾನಕ ವಾಸ್ತವವನ್ನು ಕಥೆ ತನ್ನ ಸೀಮಿತ ವ್ಯಾಪ್ತಿಯಲ್ಲಿ ಅದ್ಭುತವಾಗಿ ಅಚ್ಚುಕಟ್ಟಾಗಿ ನಿಭಾಯಿಸುತ್ತದೆ. ಹಿಂಡೆಕೊಳ್ಳದ ಅರ್ಥ ಕೂಡ ಹೊಡೆದು ನಿರರ್ಥಕವಾಗುವುದು ಬದುಕಿನ ವ್ಯಂಗ್ಯ..

Reviews

There are no reviews yet.

Be the first to review “ಹಿಂಡೆಕುಳ್ಳು”

Your email address will not be published. Required fields are marked *