Description
ಸಾಕಷ್ಟು ಪಾತ್ರಗಳಿರುವ ಈ ಕಥಾನಕದಲ್ಲಿ ಶೇಷಮ್ಮನಂಥ ಕೆಲವೆ ಸವಾಲೆಸೆವ ಪಾತ್ರಗಳಿರುವ ಫಿಫ್ಟಿ-ಫಿಫ್ಟಿ ಎಂಬಂತೆ ಒಳಿತು-ಕೆಡುಕಿನ ಮಿಶ್ರಣವಾಗಿದ್ದು ಮೌಲ್ಯಮಾಪನಕ್ಕೆ ಸಿಗದಂತೆ ನುಣಿಚಿಕೊಳ್ಳಲು ನೊಡುತ್ತವೆ.ಒಟ್ಟಿನಲ್ಲಿ ಬಗೆ ಬಗೆ ಮನುಷ್ಯ ಮಾದರಿಗಳಿಂದ ತುಂಬಿತುಳುಕುವ ಈ ಕಥಾನಕ ಓದುಗರ ಜೀವವನ್ನು ರಂಜಿಸುವುದಷ್ಟೆ ಅಲ್ಲದೆ ಮನಸ್ಸನ್ನು ಮೀಯಿಸುವಂತದ್ದು.
Reviews
There are no reviews yet.