Description
ಲೇಖಕರು: ಸಬಿತಾ ಬನ್ನಾಡಿ
ಪ್ರಕಾಶನ: ಬಹುರೂಪಿ
******************
ಇಲ್ಲಿನ ಒಟ್ಟು ಲೇಖನಗಳ ದರ್ಶನವನ್ನು ಹಿಡಿದರೆ, ಅದು ಕಣ್ಣ ಗಾಯದ ವಿಚಾರ ಹೇಳ್ತಾ ಇದೆ. ನಾವು ಹೊರಗಿನ ಗಾಯಗಳನ್ನು ಹುಡುಕುತ್ತಿದ್ದೇವೆ. ಅಧರೆ ಅದು ಕಣ್ಣೊಳಗೇ ಕುಳಿತಿದೆ. ಕಣ್ಣೇ ಗಾಯವಾಗಿರುವುದರಿಂದ ನಾವು ಹೊರಗೆ ಹುಡುಕುತ್ತಿರುವುದು ತೋರು ಗಾಯಗಳು ಅಷ್ಟೇ. ನಿಜದ ಗಾಯ ಒಳಗಿದೆ ಎನ್ನುವುದನ್ನು ಇಲ್ಲಿನ ಲೇಖನಗಳು ತೋರಿಸುತ್ತಿವೆ.
– ಕೆ.ವೈ. ನಾರಾಯಣ ಸ್ವಾಮಿ.
ಇದಿರು ನೇೂಟ
Reviews
There are no reviews yet.