Sale!

ಇಲ್ಲದ ತೀರದಲ್ಲಿ

150.00 135.00

Add to Wishlist
Add to Wishlist
Email

Description

ಅರವಿಂದ ಚೊಕ್ಕಾಡಿ ಅವರ ‘ಇಲ್ಲದ ತೀರದಲ್ಲಿ’ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ ಪಡೆದ ಕೃತಿ. 11 ವರ್ಷಗಳ ನಂತರ ಪರಿಷ್ಕರಣೆಗೊಂಡು ಹಲವು ಪೋಟೋಗಳೊಡನೆ ಪ್ರಕಟನೆಗೊಂಡಿದೆ. ಲೇಖಕರು ಇಲ್ಲದ ಅಪ್ಪನ ಬದುಕಿನೊಂದಿಗೆ ಸಂವಾದ ನಡೆಸಿದ್ದು, ಇದು ವಿಶಿಷ್ಢ ಅನನ್ಯತೆಯನ್ನು ಪಡೆದು ಉತ್ತಮ ಕಲಾಕೃತಿಯಾಗಿ ಮೂಡಿ ಓದುಗರ ಅಪಾರ ಮೆಚ್ಚುಗೆ ಪಡೆದಿತ್ತು.

Reviews

There are no reviews yet.

Be the first to review “ಇಲ್ಲದ ತೀರದಲ್ಲಿ”

Your email address will not be published. Required fields are marked *