Description
ಅರವಿಂದ ಚೊಕ್ಕಾಡಿ ಅವರ ‘ಇಲ್ಲದ ತೀರದಲ್ಲಿ’ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ ಪಡೆದ ಕೃತಿ. 11 ವರ್ಷಗಳ ನಂತರ ಪರಿಷ್ಕರಣೆಗೊಂಡು ಹಲವು ಪೋಟೋಗಳೊಡನೆ ಪ್ರಕಟನೆಗೊಂಡಿದೆ. ಲೇಖಕರು ಇಲ್ಲದ ಅಪ್ಪನ ಬದುಕಿನೊಂದಿಗೆ ಸಂವಾದ ನಡೆಸಿದ್ದು, ಇದು ವಿಶಿಷ್ಢ ಅನನ್ಯತೆಯನ್ನು ಪಡೆದು ಉತ್ತಮ ಕಲಾಕೃತಿಯಾಗಿ ಮೂಡಿ ಓದುಗರ ಅಪಾರ ಮೆಚ್ಚುಗೆ ಪಡೆದಿತ್ತು.
Reviews
There are no reviews yet.