Sale!

ಜನನಾಯಕ

210.00 189.00

Add to Wishlist
Add to Wishlist
Email

Description

ವಿಕ್ರಂ ಚದುರಂಗ ಅವರು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಶೈಕ್ಷಣಿಕ ಡೀನ್‌ ಮತ್ತು ಹಿರಿಯ ಇಂಗ್ಲಿಷ್‌ ಪ್ರಾಧ್ಯಾಪಕರು.ಕನ್ನಡದಿಂದ ಇಂಗ್ಲಿಷ್‌ ಭಾಷೆಗೆ ಮೂರು ಕೃತಿಗಳನ್ನು ಅನುವಾದಿಸಿದ್ದಾರೆ.ʼಎನ್‌ ಆಂಥಾಲಜಿ ಆಫ್‌ ಕನ್ನಡ ಶಾರ್ಟ್‌ ಸ್ಟೋರಿಸ್‌ ಇನ್‌ ಇಂಗ್ಲಿಷ್‌ʼ ಮತ್ತು ʼಫ್ರಮ್‌ ಮಾಸ್ತಿ ಟು ಮಹದೇವ್: ಎನ್‌ ಆಂಥಾಲಜಿ ಆಫ್‌ ಕನ್ನಡ ಶಾರ್ಟ್‌ ಸ್ಟೋರಿಸ್‌ ಇನ್‌ ಇಂಗ್ಲಿಷ್‌ʼ.ಇವರು ಎರಡು ಕೃತಿಗಳನ್ನು ಇಂಗ್ಲಿಷ್ನನಲ್ಲಿ ರಚಿಸಿದ್ದಾರೆ.ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮ್ಮೇಳನಗಳಲ್ಲಿ ಇವರು ಮಂಡಿಸಿರುವ ಸಂಶೋಧನ ಲೇಖನಗಳನ್ನು ವಿಮರ್ಶಕರು ಮೆಚ್ಚಿದ್ದಾರೆ.

Reviews

There are no reviews yet.

Be the first to review “ಜನನಾಯಕ”

Your email address will not be published. Required fields are marked *