ಜೀವ ಕೊಡಲೇ ಚಹ ಕುಡಿಯಲೇ

400.00

Add to Wishlist
Add to Wishlist
Email

Description

ಕೊಂಕಣಿಯ ಮಹತ್ವದ ಲೇಖಕರಾದ ದಾಮೋದರ ಮಾವಜೋ ಅವರ ಹೊಸ ಕಾದಂಬರಿ. ಗೋವಾದ ಬಹುಸಂಸ್ಕೃತಿ ಮಿಶ್ರಣದ ಜೀವನದ ವಿಶಿಷ್ಟ ಒಳನೋಟಗಳನ್ನು ಕೊಡುವ ಕಾದಂಬರಿ. ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳಿಂದ ಪುರಸ್ಕೃತರಾದ ಮಾವಜೋ ಈ ಕೃತಿಯಲ್ಲಿ ಹದಿಹರೆಯದವರ ಕಣ್ಣಿನಿಂದ ಜೀವನದ ಹೊಯ್ದಾಟಗಳನ್ನು ಕಂಡಿದ್ದಾರೆ.
೨೦೨೧, ಬೆಲೆ: ರೂ ೪೦೦

Reviews

There are no reviews yet.

Be the first to review “ಜೀವ ಕೊಡಲೇ ಚಹ ಕುಡಿಯಲೇ”

Your email address will not be published.