Description
ಲೇಖಕರು: ಕೀರ್ತನಾಥ ಕುರ್ತಕೋಟಿ
ಪ್ರಕಾಶನ: ಅಂಕಿತ ಪುಸ್ತಕ
**************
ಕನ್ನಡದ ಶ್ರೇಷ್ಠ ವಿಮರ್ಶಕರಲ್ಲೊಬ್ಬರಾದ ಕೀರ್ತನಾಥಕುರ್ತಕೋಟಿಯವರು ಕಂಬಾರರ ಕಾವ್ಯ ನಾಟಕದ ಬಗೆಗೆ ಬರೆದ ಈ ಲೇಖನಗಳು ಅವರ ಸೂಕ್ಷ್ಮ ಒಳನೋಟಗಳನ್ನು ವಿಮರ್ಶೆಯ ಪ್ರತಿಭೆಯನ್ನು ಹೇಳುವಂತದ್ದು.ಹಾಗೆಯೇ ಕಂಬಾರರ ಸಾಹಿತ್ಯವನ್ನು ಅರಿಯಲು ಮಹತ್ವ ಆಯಾಮವನ್ನು ನೀಡುವಂಥದ್ಧು .
Reviews
There are no reviews yet.