Description
ಈ ಪ್ರಸ್ತುತ ಪುಸ್ತಕದಲ್ಲಿ ಕಾಲ ಬದಲಾದರೂ ಹೆಣ್ಣಿನ ಮನಸ್ಥಿತಿ ಬದಲಾಗೋದಿಲ್ಲ ಹೆಣ್ಣು ಉಳಿಯೋದು ಅಂದ್ರೆ ಅವಳ ದೇಹ ಮನಸ್ಸು ಎರಡು ಜೊತೆಗೂಡಿ ಬರಬೇಕು ಅದು ಆತ್ಮಪೂರ್ವಕವಾಗಿ ಇಲ್ಲದಿದ್ದರೆ ಅದು ಬರೀ ದೇಹದ ಹವಾರವ ಅಷ್ಟೇ… ಅಂತ ಹೇಳುತ್ತಾ ಪ್ರಸ್ತುತ ಲೇಖಕರು ಈ ಪುಸ್ತಕದಲ್ಲಿ ಹೆಣ್ಣಿನ ಕುರಿತು ಹೆಣ್ಣಿನ ಮನಸ್ಸಿನ ಭಾವನೆಯನ್ನು ಕುರಿತು ವಿವರಿಸಿದ್ದಾರೆ.
Reviews
There are no reviews yet.