Description
ಮಾಯ ಮತ್ತು ಜೋಗದ ಬೆಳಕಿನಲ್ಲಿ
ಕರಾವಳಿಯ ಸಾವಿರದೊಂದು ದೈವಗಳು’ : ಲೇ ಡಾ.ಲಕ್ಷ್ಮೀ ಜಿ ಪ್ರಸಾದ್
ಮೊದಲ ಮುದ್ರಣ : 2023
ಪ್ರಕಾಶನ : ಮಾತೃಶ್ರೀ ಪ್ರಕಾಶನ ಬೆಂಗಳೂರು
ಪುಟಗಳು ಕಲರ್ ಪುಟಗಳು 32
ಒಟ್ಟು ಪುಟಗಳು : 1028
ಕಾಗದದ ಗುಣಮಟ್ಟ 70 gsm maphlitho
ಗಾತ್ರ 1/4 crown
ಬೆಲೆ : 2000₹
ಕಾರವಾರದಿಂದ ಹಿಡಿದು ಕೊಡಗು ಸೇರಿದಂತೆ ಕೋಟ್ಟಾಯಂ ತನಕ ಕನ್ನಡ ತುಳು ಕೊಡವ ಮಲೆಯಾಳ ಪರಿಸರದಲ್ಲಿ ಆರಾಧಿಸಲ್ಪಡುವ 1253 ದೈವಗಳ ಸಚಿತ್ರ ಮಾಹಿತಿ ಇರುವ ಬೃಹತ್ ಗ್ರಂಥ
Reviews
There are no reviews yet.