Description
ಚಂದ್ರಶೇಖರ ಕಂಬಾರರ ಕಾದಂಬರಿ ಆಧಾರಿತ ನಾಟಕ ಕರಿಮಾಯಿ ಜಯಶ್ರೀಯವರ ಸಮರ್ಥ ನಿರ್ದೇಶನದಲ್ಲಿ ದೇಶ ವಿದೇಶಗಳಲ್ಲಿ ಸಾಕಷ್ಟು ರಂಗಪ್ರಯೋಗಗಳನ್ನು ಕಂಡ ನಾಟಕವಿದು. ಕತೆಯ ಜೊತೆಗೆ ಸನ್ನಿವೇಶಕ್ಕೆ ತಕ್ಕಂತೆ ಸೂಕ್ತವಾಗಿ ಅಳವಡಿಸಲಾದ ಹಾಡುಗಳು ಸಾಕಷ್ಟು ಪ್ರಸಿದ್ಧಿ ಪಡೆದವು. ಹಾಡುಗಳ ಬಳಕೆ ಕತೆಯ ಅರ್ಥವನ್ನು ಭಾವನೆಯನ್ನು ಪರಿಣಾಮಕಾರಿಯಾಗಿಸಿದ್ದು ಮಾತ್ರವಲ್ಲದೆ ಅನ್ಯಭಾಷೀಯರಿಗೂ ಮನಮುಟ್ಟುವಲ್ಲಿ ಯಶಗಳಿಸಿತು ಎಂದಿದ್ದಾರೆ ಜಯಶ್ರೀಯವರು.
Reviews
There are no reviews yet.