Description
ಕರ್ನಾಟಕ ಇತಿಹಾಸದ ಅನ್ವೇಷಣೆಗಳು (ಮಧ್ಯಕಾಲೀನ ನಗರೀಕರಣ ಮತ್ತು ರಕ್ಷಣಾ ವ್ಯವಸ್ಥೆಯ ವಿಶ್ಲೇಷಣೆಗಳು) ಕೃತಿಯು ಎಸ್.ಕೆ. ಅರುಣಿ ಅವರ ಸಂಶೋಧನಾ ಬರಹಗಳ ಸಂಗ್ರಹವಾಗಿದೆ.ಮದ್ಯಕಾಲೀನ ಸಂದರ್ಭದಲ್ಲಿ ರೂಪಿಸಿಗೊಂಡ ರಕ್ಷಣಾ ವ್ಯವಸ್ಥೆ ಮತ್ತು ನಾಗರೀಕರಣ ಕುರಿತು ಒಟ್ಟು ಹತ್ತು ಸಂಶೋಧನಾತ್ಮಕ ಬರಹಗಳು ಇಲ್ಲಿವೆ. ಎರಡು ಭಾಗಗಳಲ್ಲಿರುವ ಇಲ್ಲಿನ ಬರಹಗಳು ಇಲ್ಲಿವೆ.
Reviews
There are no reviews yet.