Description
ಕರ್ನಾಟಕದ ಪ್ರಾಗೈತಿಹಾಸಿಕ ಚಿತ್ರಗಳನ್ನು ಕುರಿತು ಈವರೆಗೂ ಬಂದಿರುವ ಕೃತಿಗಳು ಬೆರಳೇಣಿಕೆ ಮಾತ್ರ.ಅವುಗಳ ಕೊರೆತೆಯನ್ನು ಪ್ರಸ್ತುತ ಕರ್ನಾಟಕದ ಆದಿಮ ಚಿತ್ರಕಲೆ ಸಮರ್ಥವಾಗಿ ತುಂಬಬಲ್ಲದು.ಈ ಕೃತಿಯು ಕರ್ನಾಟಕದಲ್ಲಿ ಈವರೆಗೂ ದಾಖಲಾಗಿರುವ ಬಂಡೆಚಿತ್ರ ನೆಲೆಗಳನ್ನು ಸಮಗ್ರವಾಗಿ ಒಂದೆಡೆ ಕಟ್ಟಿಕೊಟ್ಟಿದೆ.
Reviews
There are no reviews yet.