Description
ಕವಿಯಾಗಿ ಪ್ರಸಿದ್ಧರಾಗಿರುವ ಸುಬ್ರಾಯ ಚೊಕ್ಕಾಡಿಯವರು ಕಾದಂಬರಿಕಾರರೂ ಹೌದು, ಕಥೆಗಾರರೂ ಹೌದು. ಅಪಾರವಾದ ಅಧ್ಯಯನದ ಹಿನ್ನೆಲೆ ಇದ್ದರೂ ಸುಬ್ರಾಯ ಚೊಕ್ಕಾಡಿಯವರು ತನ್ನ ಸುತ್ತಲ ಪರಿಸರದಿಂದ ಉಂಟಾದ ಅನುಭವಗಳನ್ನು ಆಂತರಿಕ ಅನುಭವಗಳಾಗಿ ಪರಿವರ್ತಿಸಿಕೊಂಡು ಅದನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಪಡಿಸುವುದನ್ನೇ ಮುಖ್ಯ ಕ್ರಮವಾಗಿ ರೂಢಿಸಿಕೊಂಡವರು. ಆದ್ದರಿಂದ ಅವರ ಅಧ್ಯಯನವು ಅನುಭವಕ್ಕೆ ಪೂರಕವಾಗಿ ಸಿಕ್ಕಾಗ ಮಹತ್ವ ಪಡೆಯುತ್ತದೆ. ಇಲ್ಲಿನ ಕಥೆಗಳು ಮತ್ತು ಕಾದಂಬರಿಯೂ ಅದನ್ನೇ ಹೇಳುತ್ತದೆ. ಅವರ ಕಥಾಲೋಕ ಇಲ್ಲಿದೆ.
– ಅರವಿಂದ ಚೊಕ್ಕಾಡಿ
ಸಂಪಾದಕರು
Reviews
There are no reviews yet.