Sale!

ಕತ್ತಿಯಂಚಿನ ದಾರಿ

225.00

Add to Wishlist
Add to Wishlist
Email

Description

ರಹಮತ್ ತರೀಕೆರೆ ಅವರ ಸಾಹಿತ್ಯ ವಿಮರ್ಶೆ ಬರಹಗಳನ್ನು ಹೊಂದಿರುವ ಕೃತಿ. “ಕತ್ತಿಯಂಚಿನ ದಾರಿ” (೨೦೦೬)ರ ಕೃತಿಯು ೨೦೧೦ ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದೆ. ‘ಕತ್ತಿಯಂಚಿನ ದಾರಿ’ ಈ ಪುಸ್ತಕದಲ್ಲಿ ಒಟ್ಟು ೨೦ ಲೇಖನಗಳಿವೆ. ಈ ಎಲ್ಲ ಲೇಖನಗಳನ್ನು ಲೇಖಕರು ಸಾಹಿತ್ಯ ಮತ್ತು ಸಂಸ್ಕೃತಿ ಲೇಖನಗಳೆಂದು ಕರೆದಿರುವರು.

Reviews

There are no reviews yet.

Be the first to review “ಕತ್ತಿಯಂಚಿನ ದಾರಿ”

Your email address will not be published.