Description
ಯೂಹೋ ಮೂಹಿಕಾ ಕವಿತೆಗಳು
ಅನುವಾದ
ಎಚ್ ಎಸ್ ಶಿವಪ್ರಕಾಶ
****************
ಕುರುಡ ಕರೆಯುವ ಹಾಗೆ
ಬೆಳಕೆ ಬಾ ಎಂದು
ಗುಡುಗಿಂದ
ನನ್ನ ನುಡಿ
ಮೌನ ನೀಡುವ ಹೆಸರು
ಈ ವರೆಗೆ ನಮಗೆ ದೊರಕಿರುವ ದಕ್ಷಿಣ ಅಮೆರಿಕಾ ಕಾವ್ಯ ಹೊರಮುಖಿಯಾಗಿ ದೀರ್ಘ ಕಥನದಂತೆ ಕಾಲದೇಶವ್ಯಾಪಿಯಾಗಿ ನಿಡಿದಾಗಿ ಚಾಚಿಕೊಳ್ಳುವಂಥದು. ಉದಾ: ವಹಾಯೋ, ನೆರೂದಾ, ಅಕ್ತೇವಿಯೊ ಪಾಜ್, ಕಾರ್ದೀನಲ್ ಇತ್ಯಾದಿ. ಇವರೆಲ್ಲರಿಗಿಂಥಾ ಭಿನ್ನವಾಗಿ ಊಹ ಮೂಹಿಕಾ ಕಾವ್ಯ ಅಂತರ್ಮುಖಿಯಾಗಿ, ಕಾಲದೇಶಗಳ ಹಂಗು ತೊರೆದು ಅಂತರಂಗದ ನಿನದಗಳನ್ನು ಹಿತಮಿತ ಮೃದು ವಚನಗಳಲ್ಲಿ ಮಿಡಿಸುತ್ತದೆ.ಜಪಾನೀ ಹಾಯಿಕು ಥರ, ಜೆನ್ ಚಿತ್ರ ಕಲೆೆಯ ಹಾಗೆ ಇಬ್ಬನಿಯ ಬಿಂದುವಿನಲ್ಲಿ ಬ್ರಹ್ಮಾಂಡವನ್ನೇ ಕಾಣಿಸುವಂಥದಾಗಿದೆ
ಹೀಗೆ
ಚಿಂದಿ ಉಡುಗೆಯಲ್ಲೂ
ಆರೋಗ್ಯವಂತ ನಾನು
ನನಗಿಲ್ಲ
ನನ್ನ ಜರೂರಿಯೂ
Reviews
There are no reviews yet.