Description
ಸಾಹಿತ್ಯ ಕೃತಿಗಳನ್ನು ವಿಮರ್ಶಕರ ಓದಿ ವಿಶ್ಲೇಷಿಸಬೇಕು ಎಂಬುದು ನಮ್ಮ ಸಾಹಿತ್ಯವಲಯದ ಅಭಿಮತ. ಈ ಮೃಷ್ ಎಂಬ ಸಿಕ್ಕಿ ನೋಡುವ ಕಾರ್ಯ ಅಪಾರ ತಾಳ್ಮೆ ಅಪಾರವಾದ ಓದು ಮತ್ತು ಪಾಂಡಿತ್ಯದ ಹಿನ್ನೆಲೆಯನ್ನು ಬೇಡುವಂಥದ್ದು ಸಾಹಿತ್ಯದ ಸಿದ್ಧಾಂತಗಳ ರೂಪನಿಷ್ಠ ರಚನೆ ನಿರಚನೆ ಮೊದಲಾದವುಗಳ ನೆರವಿನಲ್ಲಿ ಮಾರ್ಕ್ಸ್ವಾದಿ, ಸ್ತ್ರೀವಾದಿ,ಗಾಂಧಿವಾದಿ, ಸಮಾಜವಾದಿ ಮುಂತಾದವರೊಂದಿಗೆ ಕೃತಿಯ ಭಾಷೆ ನಿರೂಪಣೆ ಮೊದಲಾದ ರಾಚನಿಕ ಪರಿಕರಗಳೊಂದಿಗೆ ಸಮಾಜಶಾಸ್ತ್ರ, ಮನಶಾಸ್ತ್ರ, ರಾಜಕೀಯಶಾಸ್ತ್ರ, ವೈಜ್ಞಾನಿಕ ವಿವರ ಮೊದಲಾದ ಅಧ್ಯಯನಗಳ ಎರವಲಿನೊಂದಿಗೆ ಈವರೆಗಿನ ಓದಿನ ದಾರಿಗಳು ಹಲವಿವೆ.
Reviews
There are no reviews yet.