Description
ಜಂಬಣ್ಣ ಅಮರಚಿಂತ ಅವರು ಬರೆದಿರುವ ಕಾದಂಬರಿ
₹75.00
ರಾತ್ರಿ ಊರ ದಿಬ್ಬಣಕ್ಕೆ ಉರಿವ ಬಿಜಿಲಿ ಹೊತ್ತು ಸಾಗಿ, ಹಗಲು ಮಂದಿಯಿಂದ ಮುಟ್ಟಿಸಿಕೊಳ್ಳದ, ಹಂದಿ ಲದ್ದೆಯೇ ಜೀವನಾಧಾರ ಎಂದು ಬದುಕು ಸಾಗು ಹಾಕಿದ ಜನಾಂಗದ ಕಥನ ಈ “ಕುರುಮಯ್ಯ ಮತ್ತು ಅಂಕುಶ ದೊಡ್ಡಿ”. ಮುಟ್ಟಿಸಿ ಕೊಳ್ಳಲಾರದ ಜನರ, ಮನಮುಟ್ಟುವ ಕಥನ. ಜಂಬಣ್ಣ ಅಮರಚಿಂತರ ಪೆಟ್ರೋ ಮ್ಯಾಕ್ಸ್ ಹೊತ್ತ ಕೊರವರು ಕವಿತೆ ಕಾಲ ಕಳೆದಂತೆ ಒಂದು ಕಾದಂಬರಿ ಆಗಿ ರೂಪುಗೊಂಡಿದ್ದು ಒಂದು ಗತ. ಅಂತಹ ಗತದ ಜೋಪಡಿಗೆ ಕಂದೀಲು ಹಿಡಿದು ಓದುಗರನ್ನು ಕರೆದೊಯ್ದಿದ್ದಾರೆ ಜಂಬಣ್ಣ. ಅಗ್ರಹಾರ ಗಳಂತೆ, ದೊಡ್ಡಿಗಳು ಸಾಹಿತ್ಯಕ್ಕೆ ಎಟುಕಿದ್ದು ದ.ಸಂ.ಸ ಹಳ್ಳಿಗೆ ಹೋಗೋಣ ಜಾಥಾಗಳಿಂದ. ಸಾಂಸ್ಕೃತಿಕ ರಾಜಕಾರಣದ ಆಚೆಗೆ, ಪೀಡಿತ ಜನ ಕತೆ ಕೇಳಲು ಪೂರ್ವಗ್ರಹಪೀಡಿತ ರಾಗದೆ, ಓದಿಲ್ಲವಾದರೆ, ಕೇಳಿಸಿಕೊಳ್ಳಿ…
Reviews
There are no reviews yet.