Description
ಮದ್ಯಕಾಲೀನ ದಖ್ಖನ್ ಪ್ರದೇಶದಲ್ಲಿ ಬಹಮನಿ ಸುಲ್ತಾನರು ನಿರ್ಮಿಸಿದ ರಾಜಧಾನಿ ನಗರ ಕಲಬುರ್ಗಿಯು ನಾಡಿನ ಚರಿತ್ರೆಯಲ್ಲಿ ಬಹುಮುಖ್ಯ ಪಾತ್ರವಹಿಸಿದೆ.ಮುಕ್ಕಾಲು ಶತಮಾನ ಕಾಲ(1350-1426) ರಾಜಧಾನಿ ನಗರವಾಗಿದ್ದ ಕಲಬುರ್ಗಿಯು ವಿವಧ ಭಾಗದ ಸಂತರನ್ನು ದಾರ್ಶನಿಕರನ್ನು ಆಕರ್ಷಿಸಿತ್ತು.ಪ್ರಾಚೀನ ಕಾಲದ ಕಲಬುರಗಿ ಪಟ್ಟಣವನ್ನು ಬಹಮನಿಯರು ಒಂದು ರಾಜಧಾನಿ ನಗರವನ್ನಾಗಿ ಪರಿವರ್ತಿಸಿದ ಪ್ರಕ್ರಿಯೆಯ ವಿವಿಧ ಆಯಾಮಗಳನ್ನು ಈ ಕೃತಿಯು ವಸ್ತುನಿಷ್ಠವಾಗಿ ತೆರೆದಿಡುತ್ತದೆ.
Reviews
There are no reviews yet.