Description
ಕೊರೋನ ವೈರಾಣುವಿನ ಸದ್ದು ಕೇಳಲು ಶುರುವಾದುದು ೨೦೧೯ ರ ವರ್ಷಾಂತ್ಯದಲ್ಲಿ. ಆದರೆ ಅದು ಉತ್ತುಂಗಕ್ಕೆ ಹೋದುದು ಜನವರಿ ಮೂರನೆಯ ವಾರದಲ್ಲಿ. ಹೀಗೆಯೆ ಈ ಪ್ರಸ್ತುತ ಪುಸ್ತಕದಲ್ಲಿ ಕೊರೋನ ಕುರಿತಾದ ಎಲ್ಲಾ ಮಾಹಿತಿಗಳು ಲಭ್ಯವಿದೆ. ಕೊರೋನಾದಿಂದ ಆದಂತಹ ನಷ್ಟಗಳು,ಸಾವು ನೋವುಗಳು, ಆಯುರ್ವೇದದಲ್ಲಿ ಇದಕ್ಕಿರುವ ಪರಿಹಾರಗಳ ಕುರಿತು ಮಾಹಿತಿ ದೊರೆಯುತ್ತದೆ.
Reviews
There are no reviews yet.