ಮಹಾಯುದ್ಧಕ್ಕೆ ಮುನ್ನ

25.00

Add to Wishlist
Add to Wishlist
Email

Description

ಭಗವದ್ಗೀತೆ , ಹಿಂದು ಧರ್ಮದ ಪವಿತ್ರ ಗ್ರಂಥ. ಮಹಾಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದ್ದಾಗ ಅರ್ಜುನನ ಮನಸ್ಸಿನಲ್ಲಿ ಮೂಡಿದ ವಿಷಾದವೇ ಈ ಗ್ರಂಥ ಹುಟ್ಟಲು ಕಾರಣವಾಯಿತು ಎಂದು ಹೇಳಲಾಗುತ್ತದೆ. ಶ್ರೀಕೃಷ್ಣ, ಕೃಷ್ಣಾರ್ಜುನರ ನಡುವೆ ನಡೆದ  ಸಂವಾದವೇ ‘ಭಗವದ್ಗೀತೆ’. ಅರ್ಜುನನಲ್ಲಿ ತೋರಿಕೊಂಡ ವಿಷಾದದ ಮೂಲ ಏನು ಎಂಬುದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಯುದ್ಧಕ್ಕಾಗಿಯೇ ಕಾಯುತ್ತಿದ್ದವನು ಅರ್ಜುನ. ಆದರೆ ಯುದ್ಧ ಇನ್ನೇನು ಆರಂಭವಾಗಬೇಕು, ಆಗ ಅವನಲ್ಲಿ ಯುದ್ಧ ಬೇಡ ಎಂಬ ಭಾವ ತಲೆದೋರಿದೆ. ಹೀಗೆ ಪ್ರಮುಖ ವಿಷಯಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

Reviews

There are no reviews yet.

Be the first to review “ಮಹಾಯುದ್ಧಕ್ಕೆ ಮುನ್ನ”

Your email address will not be published.