Description
ಕವಿ ಎಚ್.ಎಸ್. ಮುಕ್ತಾಯಕ್ಕ ಅವರ ಸಮಗ್ರ ಗಜಲುಗಳ ಸಂಗ್ರಹ ‘ಮೈ ಅವ್ರ ಮೇರೆ ಲಮ್ಹೆ’. ಕನ್ನಡದ ಮೊಟ್ಟ ಮೊದಲ ಗಜಲ್ ಕೃತಿಯಾಗಿ ಕನ್ನಡ ಕಾವ್ಯಲೋಕದ ಚರಿತ್ರೆಯಲ್ಲಿ ಗುರುತಿಸಲ್ಪಟ್ಟಿರುವ ನಲವತ್ತು ಗಜಲುಗಳು ಕೃತಿ ಪ್ರಕಟವಾದ (2002) ಎರಡು ದಶಕಗಳ ನಂತರ ಇದೀಗ (2022) ಗಜಲಿನ ಬಗೆಗೆ ಸ್ಥೂಲ ವಿವರಣೆಯನ್ನೊಳಗೊಂಡು, ಎಚ್.ಎಸ್. ಮುಕ್ತಾಯಕ್ಕ ಹಾಗೂ ಶಾಂತರಸರು ಗಜಲುಗಳ ಬಗೆಗೆ ಬರೆದ ದೀರ್ಘ ಪ್ರಸ್ತಾವನೆ ಮತ್ತು ಎಂ. ಎಸ್. ಆಶಾದೇವಿ ಅವರ ಬೆನ್ನುಡಿಯೊಂದಿಗೆ ಅವರ “ಸಮಗ್ರ ಗಜಲುಗಳ ಸಂಗ್ರಹ”ವನ್ನು ಸಂಗಾತ ಪ್ರಕಾಶನ ಪ್ರಕಟಿಸಿದೆ.
Reviews
There are no reviews yet.