Sale!

ಮಂಗನ ಬ್ಯಾಟೆ

270.00

Add to Wishlist
Add to Wishlist
Email

Description

ಪರಿಸರವಾದಿ ಮತ್ತು ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಗಡೆಯವರ “ಮಂಗನ ಬ್ಯಾಟೆ” ಓದುಗರಲ್ಲಿ ವಿಸ್ಮಯ, ಬೆರಗು ಹುಟ್ಟಿಸಿ ಓದಿನ ಸಂತೋಷ ಕೊಡುವಂತಹ ಪುಸ್ತಕ. ಇದನ್ನು ಓದುತ್ತಿದ್ದರೆ ಕಾನೂರು ಹೆಗ್ಗಡತಿಯ ಪುಟ್ಟಣ್ಣ ಮತ್ತು ಕೆಲಸತಪ್ಪಿಸಿ ಹೊಂಡತೊಣಕುವ ಮಾಂಸಬಾಕ ಬೈರನಿಂದ ಹಿಡಿದು ಮಲೆಗಳಲ್ಲಿ ಮದುಮಗಳಿನ ಐತ ಮತ್ತು ಗುತ್ತಿಯರೆಲ್ಲ ನೆನಪಾಗುತ್ತಾರೆ. ಹಾಗೆಯೇ, ತೇಜಸ್ವಿಯರ ಮಂದಣ್ಣ, ಜೇನ್ನೊಣಗಳು, ಏಡಿಗಳೂ ನೆನಪಾಗುತ್ತವೆ. ಆಪಾರ ಎನ್ನಬಹುದಾದ ವಿಷಯಗಳೂ, ವಿವರಗಳೂ, ಉಪಕತೆಗಳೂ, ಹಾಸ್ಯಪ್ರಸಂಗಗಳೂ, ಈ ಕಥನದಲ್ಲಿವೆ.

Reviews

There are no reviews yet.

Be the first to review “ಮಂಗನ ಬ್ಯಾಟೆ”

Your email address will not be published.