Description
ಪರೀಕ್ಷೆಗಳಲ್ಲಿ ಯಶಸ್ವಿಯಾಗುವುದಕ್ಕಿಂತಲು ಹೆಚ್ಚು ಮುಖ್ಯವಾದದ್ದು ಒಂದು ಆರೋಗ್ಯಪೂರಿತ ಸಮಾಜವನ್ನು ಸೃಷ್ಟಿಸುವುದು.ಇಂತಹ ಲೇಖಕರ ಗ್ರಂಥಗಳನ್ನು ʼಸುಟ್ಟುಬಿಡಬೇಕುʼ ಎಂದು ಅಧಿಕಾರಸ್ಥರಲ್ಲಿನ ಕೆಲವರು ಹೇಳುತ್ತಿರುವ ಈ ಸಂದರ್ಭದಲ್ಲಿ ಇಂತಹ ಪ್ರಯತ್ನಗಳ ಅಗತ್ಯ ಇನ್ನೂ ಹೆಚ್ಚಾಗಿದೆ. ವಸ್ತುನಿಷ್ಠವಾಗಿ ಯೋಚಿಸುವವರ ಸಂಖ್ಯೆ ಬೆಳೆಯಲಿ ಎಂಬ ಉದ್ದೇಶದಿಂದ ಸಾಗುತ್ತಿರುವ ಈ ಪ್ರಯತ್ನದ ಭಾಗವಾಗಿ ʼಮೌರ್ಯರ ಕಾಲದ ಭಾರತʼ ಪ್ರಕಟವಾಗುತ್ತಿದೆ.
Reviews
There are no reviews yet.