Description
ಪ್ರಸ್ತುತ ‘ಮೇಘದೂತ’ ಕಾಳಿದಾಸ ಮತ್ತು ಬೇಂದ್ರೆ.ಪುಸ್ತಕದ ಪ್ರಕಾಶಕರು ಅಭಿನವ ಪ್ರಕಾಶನ. ಕಾಳಿದಾಸನ ಕಾವ್ಯವನ್ನು ಜೀವಂತವಾಗಿ ಕನ್ನಡಕ್ಕೆ ತಂದುಕೊಟ್ಟಂತಹ ಬೇಂದ್ರೆಯವರ ಸೃಜನಶೀಲತೆ ಹಾಗೂ ಅವರ ಬರಹದ ಶೈಲಿಯನ್ನು ಮೌಲಿಕವಾಗಿ ಈ ಪುಸ್ತಕದಲ್ಲಿ ಹೇಳಲಾಗಿದೆ. ಎಚ್ ಎಸ್ ವೆಂಕಟೇಶಮೂರ್ತಿ ಇದರ ಲೇಖಕರು.
Reviews
There are no reviews yet.