Description
ಪ್ರಸ್ತುತ “ಮೊಕಾಶಿ ಕಥನ” ಪುಸ್ತಕವು ಶಂಕರ ಮೊಕಾಶಿ ಪುಣೇಕರ ಸಮಗ್ರ ಸಾಹಿತ್ಯದ ಅಧ್ಯಯನವಾಗಿದೆ. ಸುಮಾರು ನಲವತ್ತರ ದಶಕದಲ್ಲಿ ಶುರುಮಾಡಿದ ಮೊಕಾಶಿಯವರ ಸಾಧನೆಯ ಹಾದಿ ಕುರಿತು ಹಾಗೂ ಅವರ ಬರವಣಿಗೆಗಳನ್ನು ಕುರಿತು ಲೇಖಕರು ಈ ಪುಸ್ತಕದಲ್ಲಿ ಬರೆದಿದ್ದಾರೆ. ಮೂಲತಹ ವಿಮರ್ಶಕರಾಗಿದ್ದಂತಹ ಮೊಕಾಶಿಯವರ ಬರಹಗಳಲ್ಲಿ ಕಾದಂಬರಿಯ ಪಾಲು ಬಹುದೊಡ್ಡದಾಗಿದೆ. ಪ್ರಸ್ತುತ ಪುಸ್ತಕದ ಲೇಖಕರು ಟಿ.ಪಿ. ಅಶೋಕ್. ಹಾಗೂ ಈ ಪುಸ್ತಕದ ಪ್ರಕಾಶಕರು ‘ಅಭಿನವ ಪ್ರಕಾಶನ’.
Reviews
There are no reviews yet.