Description
ಕಾತ್ಯಾಯಿನಿ ಎಂಬ ಸಾಮಾನ್ಯ ಹುಡಿಗಿಯೊಬ್ಬಳು ಮೃದುಲಾ ಆಗಿ ಅಸಮಾನ್ಯ ಮಟ್ಟಕೇರಿ ಓದುಗರ ಆತ್ಮದಲ್ಲಿಯೂ ಉಳಿಯುವಂತಾಗುವುದು ಕಾದಂಬರಿಯ ಹಿನ್ನಲೆಯ ಕುರಿತು ದಟ್ಟವಾಗಿ ಅದ್ಯಯನ ನೆಡೆಸಿ ಬಳಿಕ ಅದಕ್ಕೆ ಕಥಾವಸ್ತುವನ್ನು ಪೋಣಿಸಿ ಬೆಳೆಸುವ ಎಚ್ಚರಿಕೆಯೂ ಈ ಕಾದಂಬರಿಯಲ್ಲಿ ಇದೆ. ಹಾಗಾಗಿಯೇ ʼಮೃದುಲ-ಆತ್ಮದ ಹಕ್ಕಿಯ ಹಾಡುʼನಿರ್ದಿಷ್ಟ ದೃಷ್ಟಿಕೋನದಲ್ಲಿ ಸೃಷ್ಟಿಗೊಂಡ ಪರಿಪೂರ್ಣ ಕಾದಂಬರಿ
Reviews
There are no reviews yet.