Description
ಪುನೀತ್ ಎಂದಾಕ್ಷಣ ನಮಗೆ ತಟ್ಟನೆ ಮುಗ್ಧ ನಗುವೊಂದು ಮಿಂಚಿ ಆವರಿಸಿಕೊಳ್ಳುತ್ತದೆ. ನಸುಗಪ್ಪು ಬಣ್ಣದ ಈ ಯುವಕನಿಗೆ ಅಪ್ರತಿಮ ಚೆಲುವು ಪ್ರಾಪ್ತವಾಗಿದ್ದೇ ಈ ಅಮಾಯಕ ನಗುವಿನಿಂದ. ಅಮಾಯಕವಾಗಿ ನಗುತ್ತಲೇ ಬದುಕಿದ್ದ ಅಪ್ಪು ಈಗಿಲ್ಲ. ಆತನ ನಗು ಯಾವತ್ತೂ ನಮ್ಮನ್ನು ಕಾಡಲಿದೆ. ಕಾಲ ಇಂತಹ ನಗುವನ್ನು ಮತ್ತೆ ಹಡೆಯಲಿ. ಅಪ್ಪು ನಿಮ್ಮನ್ನು ನಾವು ಸದಾ ಪ್ರೀತಿಸುತ್ತೇವೆ, ನಿಮ್ಮಲ್ಲಿದ್ದ ತೀವ್ರ ಮಾನವೀಯತೆಯನ್ನೂ ಸಹ……
Reviews
There are no reviews yet.