Description
ಕೆಲವು ವಸ್ತುಗಳು ಜೊತೆಯಲ್ಲಿದ್ದು ಮನಸ್ಸನ್ನು ಕಲುಕುವಂತ್ತಿದ್ದಾರೆ, ಇನ್ನೂ ಕೆಲವು ದೂರವಾಗಿದ್ದು ಅದೇ ಕೆಲಸವನ್ನು ಮಾಡುತ್ತದೆ. ಜೊತೆಯಲ್ಲಿದ್ದವು ಒಂದೇ ರೂಪದಲ್ಲಿ ಕಾಡಿದರೆ, ಕಳೆದುಕೊಂಡವು ಮುಖಮರೆಸಿಕೊಂಡು ಡಕಾಯಿತರಂತೆ ವೇಷಾಂತರಗಳಲ್ಲಿ ಬಂದು ಮತ್ತೆ ಮತ್ತೆ ಅಪ್ಪಳಿಸುತ್ತಿರುತ್ತೇವೆ. ಎಲ್ಲಿಯವರೆಗೂ “ನೆನಪುಗಳು” ಎನ್ನುವ ಮೆದುಳಿನ ಜೈವಿಕ ರಾಸಾಯನಿಕ ಕ್ರಿಯೆಯು ಕಾಲಾತೀತ ವಿಹಾರಿಯಾಗಿ ನಮ್ಮ ಭೂತ ವರ್ತಮಾನ ಮತ್ತು ಭವಿಷ್ಯಗಳ ನಡುವೆಇರುತ್ತದೆಯೋ, ಅಲ್ಲಿಯವರೆಗೆ ಮನುಷ್ಯನ ನೆನಪಿನ ಕೋಶಗಳಲ್ಲಿ ಕಡೆಯವರೆಗೂ…..
Reviews
There are no reviews yet.